ಮಂಗಳವಾರ, ಏಪ್ರಿಲ್ 11, 2017

ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ

ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಯಾದಾಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು (ಏಪ್ರಿಲ್ 11 ಮಂಗಳವಾರ) ಜರುಗಿದ ಕಾರ್ಯಕ್ರಮಗಳು

ಬೆಳಿಗ್ಗೆ 7 ರಿಂದ 8ರವರೆಗೆ ಧ್ವಜಾರೋಹಣ,
ಸಂಜೆ ಬೆಟ್ಟದ ಮೇಲೆ ಅಂಕುರಾರ್ಪಣೆ,ನೂರೂಂದೆಡೆ ಸೇವೆ
7 ರಿಂದ 8 ಬಸವೇಶ್ವರ ಉತ್ಸವ
8 ರಿಂದ 9 ಉಪ್ಪರಿಗೆ ಮಂಟಪದ ಗದ್ದುಗೆಯಲ್ಲಿ ಸಾಮ್ರಾಜ್ಯೋತ್ಸವ
9 ರಿಂದ 10 ಹುಲಿವಾಹನ ಸೂರ್ಯಮಂಡಲೋತ್ಸವ
10 ರಿಂದ 12 ರವರಗೆ ಬೆಳ್ಳಿಪಲ್ಲಕಿ ಉತ್ಸವ
12 ರಿಂದ 2 ರವರಗೆ ಬಿಲ್ವವೃಕ್ಷೋತ್ಸವ ನಂತರ ಚಂದ್ರಮಂಡಲೋತ್ಸವ ಅಗ್ನಿಕುಂಡ ಸೇವೆ ಕೆಂಚಮ್ಮದೇವಾಲಯದಲ್ಲಿ ಗುಗ್ಗುಳಸೇವೆ

ಹುಲಿವಾಹನ ಸೂರ್ಯಮಂಡಲೋತ್ಸವ

ಶ್ರೀ ಜೇನುಕಲ್ಲು ಸಿದ್ದೇಶ್ವರ ಸಾಮಿಯವರ ಮೂಲ ಸನ್ನಿಧಿ

ಶ್ರೀ ಜೇನುಕಲ್ಲು ಸಿದ್ದೇಶ್ವರ ಸಾಮಿಯವರ ಮೂಲ ಸನ್ನಿಧಿಯಲ್ಲಿ ಶ್ರೀಯವರ ಉತ್ಸವ ಮೂರ್ತಿ

ಯಾದಾಪುರ ಜೇನುಕಲ್ ಬೆಟ್ಟದಮೇಲೆ ಶ್ರೀ ಬಸವೇಶ್ವರ ಸ್ವಾಮಿ ಉತ್ಸವ

ಯಾದಾಪುರ ಜೇನುಕಲ್ ಬೆಟ್ಟದಮೇಲೆ ಶ್ರೀ ಬಸವೇಶ್ವರ ಸ್ವಾಮಿ ಉತ್ಸವ

ಯಾದಾಪುರ ರಾಜಗೋಪುರದ ಮುಂದೆ ಶ್ರೀಯವರ ಉತ್ಸವ

ಶ್ರೀಯವರ ಉತ್ಸವ 

ಭಕ್ತಾಧಿಗಳಿಗೆ ಅನ್ನ ದಾಸೋಹ

ಭಕ್ತಾಧಿಗಳಿಗೆ ಅನ್ನ ದಾಸೋಹ

ಜಾತ್ರಾ ಮಹೋತ್ಸವದ ಆಕರ್ಷಣೆ : ಬಗೆಬಗೆಯ ಸಿಹಿ ತಿಂಡಿ ತಿನಿಸುಗಳು

ಜಾತ್ರಾ ಮಹೋತ್ಸವದ ಆಕರ್ಷಣೆ : ಬಗೆಬಗೆಯ ಸಿಹಿ ತಿಂಡಿ ತಿನಿಸುಗಳು

ಜಾತ್ರಾ ಮಹೋತ್ಸವದ ಆಕರ್ಷಣೆ : ವಿವಿಧ ಅಂಗಡಿಗಳು

ಅರಸೀಕೆರೆ ಯಾದಾಪುರ ಜಾತ್ರೆಯಲ್ಲಿ  ಮೈನವಿರೇಳಿಸುವ ಡೆತ್ ವೆಲ್ ಸಾಹಸ

ಅರಸೀಕೆರೆ ಯಾದಾಪುರ ಜಾತ್ರೆಯಲ್ಲಿ  ಮೈನವಿರೇಳಿಸುವ ಡೆತ್ ವೆಲ್ ಸಾಹಸಿಗರು

ನಾಳೆಯ ರಥೋತ್ಸವಕ್ಕೆ ಸಿದ್ಧಗೊಂಡಿರುವ ರಥದ ಮೇಲೆ ಕಂಗೊಳಿಸುತ್ತಿರುವ ಹುಣ್ಣಿಮೆಯ ಚಂದ್ರ

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....