ಮಂಗಳವಾರ, ಮೇ 9, 2017

ಅರಸೀಕೆರೆ ತಾಲ್ಲೂಕು ಯಾದಾಪುರದ ಯಾತ್ರಿನಿವಾಸ : ಗುರುವಾರದಂದು ಲೋಕಾರ್ಪಣೆ

Arsikere


ಅರಸೀಕೆರೆ ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಯಾದಾಪುರ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ದಿವ್ಯ ಸನ್ನಿಧಿಯ ಬೆಟ್ಟದ ತಪ್ಪಲಿನಲ್ಲಿ, ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ 44 ಕೊಠಡಿಗಳುಳ್ಳ ಯಾತ್ರಿನಿವಾಸವು ಇದೇ ಮೇ ತಿಂಗಳ 11 ನೇ ತಾರೀಖು ಗುರುವಾರದಂದು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ.

(ಚಿತ್ರ ಮಾಹಿತಿ : ಮಾಡಾಳು ನಂದೀಶ)

ಅರಸೀಕೆರೆ ತಾಲ್ಲೂಕು ಯಾದಪುರದ ಯಾತ್ರಿನಿವಾಸ 
Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....